Thursday, April 19, 2012

ಚಿಂತೆ ....

ಬಾಲ್ಯದಲ್ಲಿ ಹಣದ ಚಿಂತೆ ....
ಯೌವನದಲ್ಲಿ ಸಮಯದ ಚಿಂತೆ ....
ಮುಪ್ಪಿನಲ್ಲಿ ಕೈಲಾಗದು ಎಂಬ ಚಿಂತೆ ....
ಚಿಂತೆ ಇರದು ಚಿತೆ ಏರಿದಾಗ........