Thursday, December 22, 2011
ಪ್ರಕೃತಿ
ಹಚ್ಚ ಹಸಿರಿನ ನೋಟ,ತಂಪಾದ ಗಾಳಿ, ಇಂಪಾದ ಧ್ವನಿ,ಇಬ್ಬನಿಯ ಹನಿ, ಹರಿವ ನೀರಿನ ಜುಳು ಜುಳು ನಾದ, ಜಿಗಿಯುತ ಓಡುವ ಸಾರಂಗಗಳು, ಮುದ್ದು ಮುದ್ದಾದ ಮೊಲಗಳು, ನಾಟ್ಯ ಮಾಡುವ ನವಿಲುಗಳು, ಹಿಂಡು ಹಿಂಡಾಗಿ ಹೋಗುತಿರುವ ಮದ ಗಜಗಳು, ಚಿಕ್ಕ ಚಿಕ್ಕ ಅಳಿಲುಗಳು, ಬಣ್ಣ ಬಣ್ಣದ ಚಿಟ್ಟೆಗಳು, ವನ ದೇವತೆಯ ಪ್ರೀತಿಸಲು ಇನ್ನೇನು ಬೇಕು?
ಬಡತನ
ಮೌನವಾಗಿದೆ ಮನ
ಸಾಸಿವೆಯಾಗಿದೆ ಸಾಗರ
ಹೆಂಡತಿ ಮಕ್ಕಳು ದೂರಗಿರುವರು
ಸಂಭಂದಿಕರು ಹತ್ತಿರ ಸೊಳಿಯುತಿಲ್ಲ
ಸ್ನೇಹಿತರ ಸ್ನೇಹ, ಸಲಿಗೆ ಮಾಯವಾಗಿದೆ
ಹಗಲು ರಾತ್ರಿಗಳ ಪರಿವೆ ಇಲ್ಲವಾಗಿದೆ
ಭೂಮಿ ಬಾನು ಬೇಡವಾಗಿದೆ
ಬಡತನ ಬರಬಾರದು ....... ಬಂದರೆ ತುಂಬಾ ದಿನ ಇರಬಾರದು..................
ಸಾಸಿವೆಯಾಗಿದೆ ಸಾಗರ
ಹೆಂಡತಿ ಮಕ್ಕಳು ದೂರಗಿರುವರು
ಸಂಭಂದಿಕರು ಹತ್ತಿರ ಸೊಳಿಯುತಿಲ್ಲ
ಸ್ನೇಹಿತರ ಸ್ನೇಹ, ಸಲಿಗೆ ಮಾಯವಾಗಿದೆ
ಹಗಲು ರಾತ್ರಿಗಳ ಪರಿವೆ ಇಲ್ಲವಾಗಿದೆ
ಭೂಮಿ ಬಾನು ಬೇಡವಾಗಿದೆ
ಬಡತನ ಬರಬಾರದು ....... ಬಂದರೆ ತುಂಬಾ ದಿನ ಇರಬಾರದು..................
Thursday, December 8, 2011
ಸರಸ್ವತಿ
ಓಂಕಾರ ರೂಪಿಣಿ ಇವಳು
ಶ್ವೇತ ವರ್ಣದ ವಸ್ತ್ರ ಧರಿಸಿರುವವಳು
ಕೈಯಲ್ಲಿ ವೀಣೆಯ ಹಿಡಿದಿರುವಳು
ಹಂಸ ವಾಹನ ಪ್ರಿಯಳು
ವಿದ್ಯಾ ದೇವತೆ ಎನಿಸಿರುವಳು
ನಗು ಮುಖದಿಂದ ಆಕರ್ಷಿಸುತ್ತ ನಗುತ್ತ ಇರುವವಳು
ಸೂರ್ಯನಷ್ಟು ಮುಖದ ತೇಜಸ್ಸು ಹೊಂದಿರುವವಳು
ಕೆಂಪು ಮೂಗುತಿ ಧರಿಸಿರುವವಳು
ಜ್ಞಾನ ನಿಧಿಯೆಂದು ಇವಳ ಕರೆಯುವರು
ಶ್ರಮ ಜೀವಿಗಳಿಗೆ ಒಲಿಯುತಿರುವವಳು
ಶ್ವೇತ ವರ್ಣದ ವಸ್ತ್ರ ಧರಿಸಿರುವವಳು
ಕೈಯಲ್ಲಿ ವೀಣೆಯ ಹಿಡಿದಿರುವಳು
ಹಂಸ ವಾಹನ ಪ್ರಿಯಳು
ವಿದ್ಯಾ ದೇವತೆ ಎನಿಸಿರುವಳು
ನಗು ಮುಖದಿಂದ ಆಕರ್ಷಿಸುತ್ತ ನಗುತ್ತ ಇರುವವಳು
ಸೂರ್ಯನಷ್ಟು ಮುಖದ ತೇಜಸ್ಸು ಹೊಂದಿರುವವಳು
ಕೆಂಪು ಮೂಗುತಿ ಧರಿಸಿರುವವಳು
ಜ್ಞಾನ ನಿಧಿಯೆಂದು ಇವಳ ಕರೆಯುವರು
ಶ್ರಮ ಜೀವಿಗಳಿಗೆ ಒಲಿಯುತಿರುವವಳು
Tuesday, December 6, 2011
ಮನಸ್ಸು
ಮನಸ್ಸು ಶ್ರೀಗಂಧದ ಚಕ್ಕೆಯಂತೆ
ಮನಸ್ಸು ಹಿಮಾಲಯದ ಗಂಗೆಯಂತೆ
ಮನಸ್ಸು ನೀಲಿಆಕಾಶದಂತೆ
ಮನಸ್ಸು ಸಮುದ್ರದ ಆಳದಂತೆ
ಮನಸ್ಸು ಹೂ ತೋಟದಂತೆ
ಮನಸ್ಸು ಅಗ್ನಿಯ ಜ್ವಾಲೆಯಂತೆ
ಮನಸ್ಸು ಶುದ್ದ ಗಾಳಿಯಂತೆ
ಮನಸೆಂಬುದು ದೇವರ ಮುಂದಿನ ಹಣತೆಯಂತೆ
ಮನಸ್ಸು ಹಚ್ಚ ಹಸಿರಿನ ಪೈರಿನಂತೆ
ಮನಸ್ಸು ಮನೆಯ ಒಡೆಯನಂತೆ
ನನ್ನವಳ ಮನಸ್ಸು ಭೂಮಿ ತಾಯಿಯ ತಾಳ್ಮೆಯಂತೆ
ಮನಸ್ಸು ಹಿಮಾಲಯದ ಗಂಗೆಯಂತೆ
ಮನಸ್ಸು ನೀಲಿಆಕಾಶದಂತೆ
ಮನಸ್ಸು ಸಮುದ್ರದ ಆಳದಂತೆ
ಮನಸ್ಸು ಹೂ ತೋಟದಂತೆ
ಮನಸ್ಸು ಅಗ್ನಿಯ ಜ್ವಾಲೆಯಂತೆ
ಮನಸ್ಸು ಶುದ್ದ ಗಾಳಿಯಂತೆ
ಮನಸೆಂಬುದು ದೇವರ ಮುಂದಿನ ಹಣತೆಯಂತೆ
ಮನಸ್ಸು ಹಚ್ಚ ಹಸಿರಿನ ಪೈರಿನಂತೆ
ಮನಸ್ಸು ಮನೆಯ ಒಡೆಯನಂತೆ
ನನ್ನವಳ ಮನಸ್ಸು ಭೂಮಿ ತಾಯಿಯ ತಾಳ್ಮೆಯಂತೆ
Thursday, December 1, 2011
ಚೆನ್ನ....
ಪುಟ್ಟ ಪುಟ್ಟ ಹೆಜ್ಜೆ ಇದುವ ಕಂದನ ನೋಡುವುದು ಚೆನ್ನ
ಹೂವಿನ ತೋಟದಲ್ಲಿ ಅರಳಿದ ಹೂವು ನೋಡುವುದು ಚೆನ್ನ
ಆಕಳ ಕರು ನೆಗೆಯುವುದ ನೋಡುವುದು ಚೆನ್ನ
ಬೆಳಿಗಿನ ಇಬ್ಬನಿಯ ಸವೆಯುವುದೆ ಚೆನ್ನ
ಅಮ್ಮನ ಕೈ ತುತ್ತು ತಿನುವುದೇ ಚೆನ್ನ
ಹಾರುವ ಹಕ್ಕಿ ಬಾನಿಗೆ ಚೆನ್ನ
ಕವಿಯ ಕಲ್ಪನೆಯೇ ಚೆನ್ನ
ಬೆಳದಿಂಗಳ ಚಂದ್ರನ ನೋಡುವುದು ಚೆನ್ನ
ನಿನ್ನ ಮುಂಗುರುಳು ಸರಿಸುವಿದ್ದನ್ನು ಸವೆಯುವುದೆ ಆನಂದ
ಹೂವಿನ ತೋಟದಲ್ಲಿ ಅರಳಿದ ಹೂವು ನೋಡುವುದು ಚೆನ್ನ
ಆಕಳ ಕರು ನೆಗೆಯುವುದ ನೋಡುವುದು ಚೆನ್ನ
ಬೆಳಿಗಿನ ಇಬ್ಬನಿಯ ಸವೆಯುವುದೆ ಚೆನ್ನ
ಅಮ್ಮನ ಕೈ ತುತ್ತು ತಿನುವುದೇ ಚೆನ್ನ
ಹಾರುವ ಹಕ್ಕಿ ಬಾನಿಗೆ ಚೆನ್ನ
ಕವಿಯ ಕಲ್ಪನೆಯೇ ಚೆನ್ನ
ಬೆಳದಿಂಗಳ ಚಂದ್ರನ ನೋಡುವುದು ಚೆನ್ನ
ನಿನ್ನ ಮುಂಗುರುಳು ಸರಿಸುವಿದ್ದನ್ನು ಸವೆಯುವುದೆ ಆನಂದ
Subscribe to:
Comments (Atom)