ಓಂಕಾರ ರೂಪಿಣಿ ಇವಳು
ಶ್ವೇತ ವರ್ಣದ ವಸ್ತ್ರ ಧರಿಸಿರುವವಳು
ಕೈಯಲ್ಲಿ ವೀಣೆಯ ಹಿಡಿದಿರುವಳು
ಹಂಸ ವಾಹನ ಪ್ರಿಯಳು
ವಿದ್ಯಾ ದೇವತೆ ಎನಿಸಿರುವಳು
ನಗು ಮುಖದಿಂದ ಆಕರ್ಷಿಸುತ್ತ ನಗುತ್ತ ಇರುವವಳು
ಸೂರ್ಯನಷ್ಟು ಮುಖದ ತೇಜಸ್ಸು ಹೊಂದಿರುವವಳು
ಕೆಂಪು ಮೂಗುತಿ ಧರಿಸಿರುವವಳು
ಜ್ಞಾನ ನಿಧಿಯೆಂದು ಇವಳ ಕರೆಯುವರು
ಶ್ರಮ ಜೀವಿಗಳಿಗೆ ಒಲಿಯುತಿರುವವಳು
No comments:
Post a Comment