Honeyhill Raghu
Monday, March 19, 2012
ತಳಮಳ
ಹಸಿದವರಿಗೆ ಅನ್ನದ ತಳಮಳ
ದಾಹ ಇದ್ದವನಿಗೆ ನೀರಿನ ತಳಮಳ
ಭೂಮಿಗೆ ಮಳೆ ಹನಿಯ ತಳಮಳ
ದುಂಬಿಗೆ ಮಕರಂದ ಸವಿಯುವ ತಳಮಳ
ಕರುವಿಗೆ ತಾಯಿಯ ಸೇರುವ ತಳಮಳ
ದ್ವಿತೀಯ PUC ವಿಧ್ಯಾರ್ಥಿಗಳಿಗೆ EXAM ತಳಮಳ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment