Monday, June 11, 2012

ಸಂಭಂದ

ನಲ್ಲೆ ನಲ್ಲನಿಗೆ ಸಂಭಂದವನ್ನು ತಿಳಿಸಿ ಎಂದಳು

ನಲ್ಲ ನಗುತ್ತ

ಚಾಟಿಗು ಬುಗರಿಗೂ ಇರುವ ಸಂಭಂದ
ಚಿನ್ನಿಗು  ದಾಂಡಕ್ಕೂ ಇರುವ ಸಂಭಂದ
ಬ್ಯಾಟ್ ಗು ಬಾಲ್ ಗೂ ಇರುವ ಸಂಭಂದ

ನಲ್ಲೆ ಹಾಸ್ಯವಿಲ್ಲ ಎಂದಳು
ನಲ್ಲ ನಕ್ಕು : ನೆಗಡಿಯಾದ ಮೂಗಿಗೂ ಕೈಗೂ ಇರುವ ಸಂಭಂದವೆಂದ

ನಲ್ಲೆ ಜೋರಾಗಿ ನಕ್ಕಳು..........

No comments:

Post a Comment