Tuesday, November 15, 2011

ಗೆಳತಿ!!!

ಅಂದು ಒಂದು ದಿನ ಮುಂಜಾನೆಯ ಕನಸಲ್ಲಿ ಕಂಡೆ ನಿನ್ನ
ಓ ನನ್ನ ಜೀವದ ಗೆಳತಿಯೇ ಸಿಗಬಾರದೆ ಬೇಗ ನೀನು ನನಗೆ
ನೀ ಸಿಕ್ಕಾಗ ಭೂಮಿ ಬಾನಿನ ಮಿಲನದ ಸಂಕೇತ!!!

ಹನಿ ಹಿಲ್ ರಘು

No comments:

Post a Comment