Monday, November 21, 2011

ಸ್ವಂತ.......

ಹಾರುವ ಹಕ್ಕಿ ಬಾನಿಗೆ ಸ್ವಂತ
ಓಡುವ ನದಿ ಸಾಗರಕ್ಕೆ ಸ್ವಂತ
ಜೇನು ಗೂಡು ಜೇನಿಗೆ ಸ್ವಂತ
ಹೂವಿಗೆ ಪರಿಮಳ ಸ್ವಂತ
ಬಾನಿಗೆ ಬೆಳಕು ಸ್ವಂತ
ನವಿಲಿಗೆ ನಾಟ್ಯ ಸ್ವಂತ
ಸಾಧನೆ ಸಾಧಿಸುವವರಿಗೆ ಸ್ವಂತ
ಕನ್ನಡಿಗರಿಗೆ ಕನ್ನಡ ಸ್ವಂತ
ಪ್ರೀತಿಸುವ ಮನಸಿಗೆ ಪ್ರೀತಿಸೋರು ಸ್ವಂತ

No comments:

Post a Comment