Honeyhill Raghu
Monday, November 28, 2011
ಮನಸ್ಸು
ಬಾಲ್ಯದಲ್ಲಿ ಮನಸ್ಸು ಕೇಳಿತು ಆಟಿಕೆಗಳನ್ನು
ಯೌವನದಲ್ಲಿ ಮನಸ್ಸು ಕೇಳಿತು ಮಾತೊಂದು ಮನಸ್ಸನ್ನು
ಮುಪ್ಪಿನಲ್ಲಿ ಮನಸ್ಸು ಕೇಳಿತು ಮನಶಾಂತಿಯನ್ನು
...
ನನ್ನ ಮನಸ್ಸು ಕೇಳಿತು ನಿನ್ನ ಮನಸ್ಸನ್ನು
---------------- ಹನಿ ಹಿಲ್ ರಘು--------------
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment