Honeyhill Raghu
Monday, November 21, 2011
ಚೆನ್ನ......
ಮಗುವಿನ ನಗು ಚೆನ್ನ, ಅರಳಿದ ಹೂವು ಚೆನ್ನ, ಜೇನಿನ ಸಿಹಿ ಚೆನ್ನ
ಗಂಧದ ಪರಿಮಳ ಚೆನ್ನ, ಹಸುವಿನ ಹಾಲು ಸವಿಯಲು ಚೆನ್ನ
ಹಾರುವ ಹಕ್ಕಿ ಬಾನಿಗೆ ಚೆನ್ನ, ಓಡುವ ಸಾಗರ ನೋಡಲು ಚೆನ್ನ
ನವಿಲಿನ ನಾಟ್ಯ ಚೆನ್ನ, ನಿನ್ನ ಮುದ್ದು ಮುಖ ನೋಡುವುದೇ ಚೆನ್ನ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment