Wednesday, November 30, 2011

ಚಿಂತೆ / ಚಿತೆ

ಚಿಂತೆ ಮತ್ತು ಚಿತೆಗೆ ಇರುವುದು ಒಂದು ೦ ಮಾತ್ರ ವೆತ್ಯಾಸ ಆದರೆ ಅದರ ಮರ್ಮ ಅರಿಯಲು ತುಂಬಾ ಕಷ್ಟ

ತಾಯಿಗೆ ಮಕ್ಕಳ ಚಿಂತೆ
ಮಕ್ಕಳಿಗೆ ಆಟದ ಚಿಂತೆ
ಬಡವನಿಗೆ ಜೀವನ ನೆಡಸಬೇಕು ಎನ್ನುವ ಚಿಂತೆ
ಧನಿಕನಿಗೆ ಇನ್ನು ಗಳಿಸುವ ಚಿಂತೆ
ರೈತನಿಗೆ ಬೆಳೆಯುವ ಬೆಳೆಯ ಚಿಂತೆ
ಧಲ್ಲಾಲಿಗೆ ಲಾಭದ ಚಿಂತೆ
ರಾಜಕೀಯ ನಾಯಕರಿಗೆ ಪಟ್ಟದಲ್ಲಿ ಉಳಿಯುವ ಚಿಂತೆ
ಪ್ರೇಯಸಿಗೆ ಪ್ರಿಯಕರನ ಚಿಂತೆ
ನನಗೆ ನಿನ್ನದೇ ಚಿಂತೆ

No comments:

Post a Comment