Monday, November 28, 2011

ತಾಯಿಯ ಸವಿ ಸವಿ ನೆನಪು

ನಿನ್ನ ಲಾಲಿ ಹಾಡು ಕೇಳಿದ ನೆನಪು
ನಿನ್ನ ಮಡಿಲಲ್ಲಿ ಮಲಗಿದ ನೆನಪು
ನಿನ್ನ ಕೈ ತುತ್ತು ತಿಂದ ನೆನಪು
... ನೀ ಹೇಳಿದ ಕಥೆಗಳ ನೆನಪು
ಚಂದ್ರನಂತೆ ಕಂಗೊಲಿಸುತಿದ ನಿನ್ನ ಮುದ್ದಾದ ಮುಖದ ನೆನಪು
ನನಗಾಗಿ ನೀ ತಂದ ಆಟಿಕೆಗಳ ನೆನಪು
ನನ್ನ ಆರೋಗ್ಯಾಕೆ ನೀ ದೇವರಲ್ಲಿ ಬೇಡಿದ್ದ ನೆನಪು
ನನಗೆ ಊಟವಿಟ್ಟು ನೀ ಉಪವಾಸ ಮಲಗಿದ ನೆನಪು
ನನ್ನ ನಾನು ಮರೆತರೂ ಮರೆಯೆನು ನಿನ್ನ ನೆನಪನ್ನು
--------------- ಹನಿ ಹಿಲ್ ರಘು--------------

No comments:

Post a Comment