Monday, November 21, 2011

ತವಕ.....

ಸೂರ್ಯನ ರಶ್ಮಿಗೆ ಭೂಮಿಯ ಸೇರುವ ತವಕ ಹುಣ್ಣಿಮೆಗೆ ಸಾಗರವ ಚುಂಬಿಸುವ ತವಕ ಹಾರುವ ಹಕ್ಕಿಗೆ ಬಾನನ್ನು ಸೇರುವ ತವಕ ಓಡುವ ನದಿಗೆ ಸಾಗರವ ಸೇರುವ ತವಕ ನನಗೆ ನಿನ್ನಲ್ಲಿ ಒಂದಾಗುವ ತವಕ - ಹನಿ ಹಿಲ್ ರಘು

No comments:

Post a Comment